ಕಾಳಿಂಗ ಸರ್ಪ, ಡಿ.ರಾಜೇಂದ್ರಬಾಬು ನಿರ್ದೇಶನ ಮತ್ತು ನಜ್ರೆ ನಾರಾಯಣ್ ನಿರ್ಮಾಪಣ ಮಾಡಿರುವ ೧೯೮೪ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಂಬರೀಶ್ ಮತ್ತು ಶಂಕರನಾಗ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ಶಂಕರನಾಗ್ ಮಂಜುಳ ಜೈಜಗದೀಶ್ ಉಮಾಶಿವಕುಮಾರ್ ತೂಗುದೀಪ ಶ್ರೀನಿವಾಸ್ ಅಂಬರೀಶ್ == ಹಾಡುಗಳು ==